Surprise Me!

ಅಮೆರಿಕಾದ ವರ್ಜಿನಿಯಾದಲ್ಲಿ ಎರಡು ತಲೆಯ ಹಾವು ಪತ್ತೆ | Oneindia Kannada

2018-09-25 3,609 Dailymotion

Here is a viral video of two headed snakes which was spotted in Virginia in America.

ಇತ್ತೀಚೆಗಷ್ಟೇ ಅಮೆರಿಕದ ವರ್ಜಿನಿಯಾದ ವುಡ್ ಬ್ರಿಡ್ಜ್ ಎಂಬಲ್ಲಿ ಕಂಡುಬಂದ ಎರಡು ತಲೆಯ ಹಾವು ಅಚ್ಚರಿ ಮೂಡಿಸಿದೆ. ಕಲ್ಲುಬಂಡೆಯ ಮೇಲೆ ಎರಡು ತಲೆಯ ಹಾವೊಂದು ಹರಿದಾಡುತ್ತಿರುವ ದೃಶ್ಯ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.